ಸುಬ್ರಹ್ಮಣ್ಯ ಠಾಣೆಯಲ್ಲಿ ಧ್ವಜಾರೋಹಣ

0

ಸುಬ್ರಹ್ಮಣ್ಯ ಠಾಣೆಯಲ್ಲಿ ಇಂದು ಸ್ವಾತಂತ್ರ್ಯೋತ್ಸವ ನಡೆಯಿತು.
ಸಹಾಯಕ ಉಪ ನಿರೀಕ್ಷಕರಾದ ಮಂಜುನಾಥ್ ಧ್ವಜಾರೋಹಣ ಮಾಡಿದರು. ಮೊದಲು ಗೌರವ ವಂದನೆ ಸ್ವೀಕರಿಸಲಾಯಿತು.

ಕ್ರೈಂ ಎಸ್ ಐ ಮುರಳೀಧರ್, ಎ.ಎಸ್.ಐ ಸಮೇತ ಠಾಣೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.