ಎಸ್.ಎಸ್.ಎಲ್.ಸಿ.ಫಲಿತಾಂಶ; ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಗೆ ಶೇ.96

0

ಎಸ್.ಎಸ್.ಎಲ್.ಸಿ.ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ದುಗ್ಗಲಡ್ಕ ಸರಕಾರಿ ಪ್ರೌಢಶಾಲೆ ಶೇ.96 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 11 ಹುಡುಗರಲ್ಲಿ 10 ಮಂದಿ, 14 ಹುಡುಗಿಯರಲ್ಲಿ 14 ಮಂದಿಯೂ ತೇರ್ಗಡೆ ಹೊಂದಿದ್ದಾರೆ.

17 ಮಂದಿ ಪ್ರಥಮ ಹಾಗೂ 5 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ನೀರಬಿದಿರೆ ಮಿಲಾರ್ ಕ್ರಾಸ್ತಾ ಮತ್ತು ಜೆಸಿಂತಾ ಕುವೆಲ್ಲೋ ದಂಪತಿಯ ಪುತ್ರ ಜೊಯಿಸ್ಟನ್ ಕ್ರಾಸ್ತಾ (525) ಅತೀ ಹೆಚ್ಚು ಅಂಕ ಗಳಿಸಿದ್ದಾರೆ