ಸುಬ್ರಹ್ಮಣ್ಯ ದ ಕುಮಾರಸ್ವಾಮಿ ವಿದ್ಯಾಲಯ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 100 ಫಲಿತಾಂಶ

0

ಸುಬ್ರಹ್ಮಣ್ಯದ ಕುಮಾರಸ್ವಾಮಿ ಪ್ರೌಢಶಾಲೆಯು ಎಸ್.ಎಸ್.ಎಲ್.ಸಿ ಯಲ್ಲಿ ಶೇ. ಫಲಿತಾಂಶ ದಾಖಲಿಸಿದೆ . 86 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 86 ವಿದ್ಯಾರ್ಥಿಗಳು
ಪಾಸಾಗಿದ್ದಾರೆ.

ಒಟ್ಟು ಹಾಜರಾದವರಲ್ಲಿ .40 ಹುಡುಗರು ಹಾಗೂ 46 ಹುಡುಗಿಯರು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ, 20 ಮಂದಿ ಎ+ ಗ್ರೇಡ್‌ ಪಡೆದಿದ್ದು , 32 ಮಂದಿ ಎ ಗ್ರೇಡ್, ಮಂದಿ ಬಿ+ 17 ಗ್ರೇಡ್ ಪಡೆದಿದ್ದಾರೆ. ವರ್ಷಾ ಬೇಕಲ್ 619 ಅಂಕ ಪಡೆದು ಟಾಪರ್ ಆಗಿದ್ದಾರೆ.

ಸುಬ್ರಹ್ಮಣ್ಯದ ಜಗಜೀವನ್ ಹಾಗೂ ಅಂಬಿಕಾ ದಂಪತಿಗಳ ಪುತ್ರಿ. ಆದ್ಯ ಎಚ್ .ಜೆ 615 ಅಂಕ, ಪೂರ್ವಿಕಾ ಕೆ.ಎಸ್ 612, ನಿವೇದ್ಯ ಗಣೇಶ್ 606, ಅನಿಷ್ ಕೆ.ಎಸ್ 604 ಅಂಕ ಪಡೆದವರು.