ಬಾಂಜಿ ಕೋಡಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಐವರ್ನಾಡು ಗ್ರಾಮದ ಬಾಂಜಿ ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು .

ಧ್ವಜಾರೋಹಣ ವನ್ನು ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಬಾಂಜಿ ಕೋಡಿ ಯವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ದೀಪ ಸಹ ಶಿಕ್ಷಕಿ ಶ್ರೀಮತಿ ಲತಾ, ಶಾಲಾ ಸಹಾಯಕಿ ಶ್ರೀಮತಿ ಕುಸುಮಾವತಿ ಖಂಡಿಗೆ ಮೂಲೆ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಶೀಲ ಮಡ್ತಿಲ,

ಅಂಗನವಾಡಿ ಸಹಾಯಕಿ ಶ್ರೀಮತಿ ಕುಮಾರಿ ಬಾಂಜಿಕೋಡಿ ಹಾಗೂ ಊರಿನವರಾದ ಶ್ರೀಮತಿ ಸೌಮ್ಯ ಲತಾ ಚಿದಾನಂದ ಬಾಂಜಿ ಕೋಡಿ, ಚಂದ್ರಶೇಖರ ಖಂಡಿ ಗೆ ಮೂಲೆ ಹಾಗೂ ಶಾಲಾ ವಿದ್ಯಾರ್ಥಿಗಳು ಅಂಗನವಾಡಿ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.