ಚೆನ್ನಪ್ಪ ಗೌಡ ನೆಡ್ಚಿಲು ಮನೆ, ಕರಂಗಲ್ಲು‌ ನಿಧನ

0

ದೇವಚಳ್ಳ ಗ್ರಾಮದ ಕರಂಗಲ್ಲು ನೆಡ್ಚಿಲು ಮನೆ ಚೆನ್ನಪ್ಪ ಗೌಡ ರವರು ಆ.17 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧಾನರಾದರು.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚೋಮಕ್ಕ ಮಕ್ಕಳಾದ ವೆಂಕಪ್ಪ, ಕುಶಾಲಪ್ಪ, ಯಶವಂತ, ರಾಮಣ್ಣ, ದಿನೇಶ್, ಮಂಜುನಾಥ ಹಾಗೂ ಸೊಸೆಯಂದಿರು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.