ಅಡ್ತಲೆಯಲ್ಲಿ ನಾಗರಪಂಚಮಿ

0


ನಾಗರಪಂಚಮಿ ಪ್ರಯುಕ್ತ ಅಡ್ತಲೆ ಕುಟುಂಬಸ್ಥರ ನಾಗನಕಟ್ಟೆಯಲ್ಲಿ ರಾಮಕೃಷ್ಣ ಮಯ್ಯ ತೋಡಿಕಾನರವರ ನೇತೃತ್ವದಲ್ಲಿ ನಾಗರಪಂಚಮಿ ತಂಬಿಲ, ಪೂಜಾ ಕಾರ್ಯಕ್ರಮ ನಡೆಯಿತು.