ಅರಂಬೂರು ಧರ್ಮಾರಣ್ಯದ ನಾಗ ಸಾನಿಧ್ಯದಲ್ಲಿ ನಾಗ ದೇವರಿಗೆ ಕ್ಷೀರಾಭಿಶೇಕ ಸಿಯಾಳಾಭಿಶೇಕ ಸಹಿತ ತಂಬಿಲ ಸೇವೆಯು ನಡೆಯಿತು.
ಅರ್ಚಕರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಸ್ಥಳೀಯ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.