ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಅವರ ತಾಯಿ ಮನೋರಮಾ ಭೀಮಗುಳಿಯವರು ಇಂದು ಅಲ್ಪ ಕಾಲದ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.















ಮೃತರು ಪತಿ ಪುಟ್ಟಣ್ಣ ಗೌಡ, ಮಕ್ಕಳಾದ ನಾರಾಯಣ, ನಿತ್ಯಾನಂದ, ಬಾಲಕೃಷ್ಣ ಹಾಗೂ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.









