ಬೆಳ್ಳಾರೆ ಪೊಲೀಸ್ ಠಾಣೆಯ ತನಿಖಾ ಎಸ್.ಐ.ಆಗಿ ಅಶೋಕ್ ಸಿ.ಎಂ

0

ಬೆಳ್ಳಾರೆ ಪೊಲೀಸ್ ಠಾಣೆಯ ತನಿಖಾ ಎಸ್.ಐ.ಆಗಿ ಅಶೋಕ್ ರವರು ಆ.21 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಹೊನ್ನಾವರ ಕರಾವಳಿ ಕಾವಲು ಪಡೆಯಲ್ಲಿ ಎಸ್.ಐ.ಆಗಿದ್ದ ಇವರು ವರ್ಗಾವಣೆಯಾಗಿ ಬೆಳ್ಳಾರೆ ಠಾಣೆಗೆ ಬಂದಿದ್ದಾರೆ.ಇವರು ಮೂಲತ: ಕೋಲಾರದವರು.