ಐವರ್ನಾಡು: ಯುವಶಕ್ತಿ ಸಂಘದ ಮಹಾಸಭೆ – ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷರಾಗಿ ದಿನೇಶ್ ಮಡ್ತಿಲ, ಅಧ್ಯಕ್ಷರಾಗಿ ಜಯಪ್ರಕಾಶ್ ನೆಕ್ರೆಪ್ಪಾಡಿ,ಕಾರ್ಯದರ್ಶಿ ರವೀಂದ್ರ ನಾಟಿಕೇರಿ ಆಯ್ಕೆ

ಯುವಶಕ್ತಿ ಸಂಘ ಐವರ್ನಾಡು ಇದರ ಮಹಾಸಭೆಯನ್ನು ಆ.27 ರಂದು ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು. ಸಂಘದ ಗೌರವಾಧ್ಯಕ್ಷರಾಗಿ ದಿನೇಶ್ ಮಡ್ತಿಲ, ಅಧ್ಯಕ್ಷ ಪ್ರಮೋದ್ ಮುಚ್ಚಿನಡ್ಕ ಹಾಗೂ ಪ್ರಧಾನಕಾರ್ಯದರ್ಶಿ ಮುರಳಿಧರ ಕೊಚ್ಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ವಾರ್ಷಿಕ ಲೆಕ್ಕಾಚಾರವನ್ನು ಸಭೆಯ ಮುಂದಿಟ್ಟು ಸರ್ವಾನುಮತಗಳಿಂದ ಅನುಮೋದಿಸಲಾಯಿತು. ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ ನೆಕ್ರಪ್ಪಾಡಿಯವರನ್ನು ಎಸ್.ಬೆಳ್ಯಪ್ಪರವರು ಸೂಚಿಸಿದರು. ಪವನ್ ಮಡ್ತಿಲ ಅನುಮೋದಿಸಿದರು. ಅದರಂತೆ ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ನಾಟಿಕೇರಿಯವರನ್ನು ಬಾಲಕೃಷ್ಣ ಮಡ್ತಿಲ ಸೂಚಿಸಿ ವಿಜಯ್‌ಮಡ್ತಿಲ ಅನುಮೋದಿಸಿದರು. ಸಮಿತಿಯನ್ನು ಸರ್ವಾನುಮತಗಳಿಂದ ಅನುಮೋದಿಸಲಾಯಿತು. ಗೌರವಾಧ್ಯಕ್ಷರಾಗಿ ದಿನೇಶ್ ಮಡ್ತಿಲ, ಅಧ್ಯಕ್ಷರಾಗಿ ಜಯಪ್ರಕಾಶ್ ನೆಕ್ರೆೆಪ್ಪಾಾಡಿ,ಪ್ರಧಾನ ಕಾರ್ಯದರ್ಶಿ ರವೀಂದ್ರ ನಾಟಿಕೇರಿ. ಪೂರ್ವಾಧ್ಯಕ್ಷರುಗಳು ಜಗದೀಶ ಉದ್ದಂಪಾಡಿ,

ಪವನ್ ಮಡ್ತಿಲ, ರಂಜನ್ ಪರ್ಲಿಕಜೆ, ಗಣೇಶ ಪರ್ಲಿಕಜೆ, ರಾಜೇಶ್ ನೆಕ್ರೆೆಪ್ಪಾಡಿ, ಯಕ್ಷಿತ್ ಮಡ್ತಿಲ, ರಮೇಶ ಮಿತ್ತಮೂಲೆ, ವಿಜಯ್ ಮಡ್ತಿಲ, ಮಹಾಬಲ ಗುಂಪುಕಲ್, ಬೆಳ್ಯಪ್ಪ ಮಿತ್ತಮೂಲೆ, ತಿರುಮಲೇಶ್ವರ ಪೂಜಾರಿಮನೆ, ಅಶ್ವಥ್ ಜಬಳೆ, ಪ್ರಮೋದ್ ಮುಚ್ಚಿನಡ್ಕ, ಉಪಾಧ್ಯಕ್ಷರುಗಳಾಗಿ ವಿನಯ ಕೊಂದ್ರಮಜಲು, ನಿಶ್ಚಿತ್‌ ಮಡ್ತಿಲ, ಕುಸುಮಾಧರ ಬಜಂತಡ್ಕ, ರಾಮಚಂದ್ರ ಕಟ್ಟತ್ತಾರು, ಕರುಣಾಕರ ಜಬಳೆ, ಮಾಧವ ಕುಂಞಮೂಲೆ, ಮುರಳೀಧರ ಕೊಚ್ಚಿ, ಕಾರ್ಯದರ್ಶಿಗಳಾಗಿ ಜುನೈದ್ ನಿಡುಬೆ, ಪ್ರವೀಣ ಬಾಂಜಿಕೋಡಿ, ಜತೆ ಕಾರ್ಯದರ್ಶಿಗಳಾಗಿ ನಿತಿನ್ ಕೀಲಾಡಿ,

ದೀಕ್ಷಿತ್ ಮುಚ್ಚಿನಡ್ಕ, ಸಂಘಟನಾ ಕಾರ್ಯದರ್ಶಿಗಳಾಗಿ ರಫೀಕ್ ನಿಡುಬೆ, ನವೀನ ಬಾಂಜಿಕೋಡಿ, ಗಾಡ್‌ಫ್ರೀ ಮೊಂತೆರೋ, ಹೊನ್ನಪ್ಪ ಗುಂಪಕಲ್ಲು, ರಾಜೇಶ್ ಭಟ್ ಬಾಂಜಿಕೋಡಿ, ಜೀವನ್ ಪರ್ಲಿಕಜೆ, ಸತೀಶ ಜಬಳೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನೆಕ್ರಪ್ಪಾಡಿ ಕೃಷ್ಣಪ್ಪ ಗೌಡ, ಕೇಶವ ಹಸಿಯಡ್ಕ, ಸತೀಶ ಮಡ್ತಿಲ, ಕರುಣಾಕರ ಮಡ್ತಿಲ, ಕೇಶವ ಬಿರ್ಮುಕಜೆ, ದೇವಿದಾಸ ಕೆ.ವಿ., ಶ್ಯಾಾಮಪ್ರಸಾದ್ ಮಡ್ತಿಲ, ಪುಂಡರೀಕ ಮಡ್ತಿಲ, ಸುಧಾಕರ ಮಡ್ತಿಲ, ದಾಮೋದರ ಮಡ್ತಿಲ, ಪದ್ಮನಾಭ ಕೊಲ, ಪ್ರವೀಣ ಬಜಂತಡ್ಕ, ರೋಹಿತಾಶ್ವ ನಿಡುಬೆ,

ಹೊನ್ನಪ್ಪ ಉದ್ದಂಪಾಸಡಿ , ಶರೀಫ್ ಕಯ್ಯೋಲ್ತಡ್ಕ, ಚಿದಾನಂದ ಉದ್ದಂಪಾಡಿ, ದಿತಿನ್ ಕೊಯಿಲ, ರಾಧಾಕೃಷ್ಣ ಚೆಮ್ನೂರು, ಮಂಜುನಾಥ ಮಡ್ತಿಲ, ಇಲ್ಯಾಸ್ ಪರ್ಲಿಕಜೆ, ಚಂದ್ರಲಿಂಗಂ ಬೇಂಗಮಲೆ, ಲೋಕೇಶ ಪರ್ಲಿಕಜೆ, ವಿಜಯ್ ನಿಡುಬೆ, ಮೋಹನ ಆಚಾರ್ಯ ಪಾಲೆಪ್ಪಾಡಿ, ಸಂದೇಶ ಆಚಾರ್ಯ ಪರ್ಲಿಕಜೆ, ಶೀನಪ್ಪ ಕೊಲ, ಹರ್ಷಿತ್ ಬಾಂಜಿಕೋಡಿ, ಯತೀಶ್ ಕೋಂದ್ರಮಜಲು, ಚರಣ್‌ಪ್ರಸಾದ್ ಬೇಂಗಮಲೆ, ಸುಧೀರ್ ಪಾಲೆಪ್ಪಾಾಡಿ, ಜಯಪ್ರಕಾಶ ಪಾಲೆಪ್ಪಾಾಡಿ, ಬಾಲಕೃಷ್ಣ ಮಡ್ತಿಲ ಬಿಎಸ್‌ಎನ್‌ಎಲ್, ಶಿವರಾಮ ನೆಕ್ರೆೆಪ್ಪಾಡಿ, ನಾರಾಯಣ ಪರ್ಲಿಕಜೆ,

ಎಂ.ಎಸ್.ಬೆಳ್ಯಪ್ಪ ಗೌಡ, ಸಂದೀಪ ಪಡ್ಪು, ಫೆಲಿಕ್ಸ್ ಗೋನ್ಸಾಲ್ಪಿಸ್, ಪ್ರಸಾದ್ ಕೆಮ್ಮಿಂಜೆ, ಕುಶಾಲಪ್ಪ ಕೇಮಾಜೆ , ಶೀತಲ್ ಪವಿತ್ರಮಜಲು, ಲೋಕೇಶ್‌ ಕತ್ಲಡ್ಕ, ಜಯೇಶ್ ಪರ್ಲಿಕಜೆ, ಸುಪ್ರೀತ್ ಕೊಯಿಲ, ದಾಮೋದರ ಗುಂಪಕಲ್, ಚೇತನ ಮಿತ್ತಮೂಲೆ, ಪುಣ್ಯಪ್ರಸಾದ ಮಿತ್ತಮೂಲೆ, ತಾರಾನಾಥ ಅಂಬೆಕಲ್ಲು, ಸತೀಶ ಕತ್ಲಡ್ಕ, ಭಾಸ್ಕರ ಶಾಂತಿಮೂಲೆ, ವಿನ್ಯಾಾಶ್ ಮುಚ್ಚಿನಡ್ಕ, ಭವಿನ್ ಮಡ್ತಿಲ, ಪ್ರೇಕ್ಷಕ್ ಮಡ್ತಿಲ, ಪ್ರದೀಪ್ ಕೊಯಿಲ, ಜಗದೀಶ ಕೊಯಿಲ, ಪ್ರಶಾಂತ್ ಮಡ್ತಿಲ, ಪ್ರದೀಪ ಬಜಂತಡ್ಕ ಆಯ್ಕೆಯಾದರು.

ಈ ಸಭೆಯಲ್ಲಿ ಮುಂದಿನ 19 ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವನ್ನು ಅಕ್ಟೊಬರ್ ತಿಂಗಳ 21 ನೇ ತಾರೀಕು ಶನಿವಾರ ನಡೆಸುವುದೆಂದು ತೀರ್ಮಾನಿಸಲಾಯಿತು.