ಮಹಾದೇವ್ ಫ್ಲವರ್ 4 ನೇ ವರ್ಷಕ್ಕೆ ಪಾದಾರ್ಪಣೆ

0

ಸುಳ್ಯದ ಬಾಳೆಮಕ್ಕಿಯಲ್ಲಿರುವ ಮಾಧವ ಮಂಗಲ್ಪಾಡಿ (ಚೊಕ್ಕಾಡಿ) ಇವರ ಮಾಲಕತ್ವದ ಮಹಾದೇವ್ ಫ್ಲವರ್ ಮತ್ತು ಡೆಕೊರೇಟರ್ 4 ನೇ ವರ್ಷಕ್ಕೆ ಪಾದಾರ್ಪಣೆಗೊಂಡಿತು.

ಇಲ್ಲಿ ಮಿತದರದಲ್ಲಿ ಶುಭ ಸಮಾರಂಭಗಳಿಗೆ ಹೋಲ್ ಸೇಲ್ ದರದಲ್ಲಿ ಹೂವಿನ ವ್ಯವಸ್ಥೆ ಮಾಡಲಾಗುತ್ತದೆ. ಹಾಗೂ ಮದುವೆಗೆ ಬೇಕಾದ ಹಾರ, ಜಡೆ, ಕಾರು ಬೊಕ್ಕೆ ಅತೀ ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.