ಸಾಂದೀಪ್ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರಿಗೆ ಇನ್ನರ್ವಿಲ್ ವತಿಯಿಂದ ಸನ್ಮಾನ

0

ಶಿಕ್ಷಕರ ದಿನಚರಣೆಯ ಅಂಗವಾಗಿ ಸುಳ್ಯದ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ನೆರವೇರಿಸುತಿರುವ ಆರು ಜನ ಶಿಕ್ಷಕರ ಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಂಬಿ ಫೌಂಡೇಶನ್ ಅಧ್ಯಕ್ಷ ಎಂ. ಬಿ ಸದಾಶಿವ ,ಹರಿಣಿ ಸದಾಶಿವ, ಇನ್ನರ್ವಿಲ್ ನ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು