ಬ್ಲೆಸ್ಡ್ ಕುರಿಯಕೋಸ್ ಅಂಗ್ಲಮಾಧ್ಯಮ ಪ್ರೌಢ ಶಾಲೆ ಗುತ್ತಿಗಾರಿಗೆ ಪ್ರತಿಭಾಕಾರಂಜಿಯಲ್ಲಿ ದ್ವಿತೀಯ ಸಮಗ್ರ

0

ಕೆವಿಜಿ ಅನುದಾನಿತ ಪ್ರೌಢ ಶಾಲೆ ಕೊಲ್ಲಮೊಗ್ರು ವತಿಯಿಂದ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆ ಗುಡ್ಡೆ ಕೊಲ್ಲಮೊಗ್ರ ದಲ್ಲಿ ನಡೆದ ಗುತ್ತಿಗಾರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬ್ಲೆಸ್ಡ್ ಕುರಿಯಕೋಸ್ ಅಂಗ್ಲಮಾಧ್ಯಮ ಪ್ರೌಢ ಶಾಲೆ ಗುತ್ತಿಗಾರು ದ್ವಿತೀಯ ಸಮಗ್ರ ಪಡೆಯಿತು.