ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ದಲ್ಲಿ ಎನ್ನೆoಪಿಯುಸಿ ಬಾಲಕರ ತಂಡ ದ್ವಿತೀಯ

0


ನೆಹರು ಸ್ಮಾರಕ ಪಪೂ ಕಾಲೇಜು ಅರಂತೋಡು ಇಲ್ಲಿ ನಡೆದ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ದಲ್ಲಿ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಗಳಿಸಿದೆ. ತಂಡದಲ್ಲಿ ದ್ವಿತೀಯ ಪಿಯುಸಿಯ ವಚನ್ ಎಸ್ ಗೌಡ, ಸೃಜನ್ ಎ ಆರ್ , ದಿನೇಶ ಸಿ, ಸ್ವಸ್ತಿಕ್ ಜೆ ಎಸ್ ,ಆದಿತ್ಯ ಡಿ ಡಿ, ಪ್ರಥಮ ಪಿಯುಸಿಯ ಕಾಮಿಲ್ ಮುಬಾರಕ್, ಜೋಸೆಫ್ ಫ್ರಾನ್ಸಿಸ್, ಮಹಮ್ಮದ್ ಶಹಿಮ್ ಇದ್ದರು.


ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾ oಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.