ನಿಂತಿಕಲ್ಲಿನಲ್ಲಿ HP ಶ್ರೀ ಕಲ್ಲುಡ ನ್ಯೂಯಲ್ ಸ್ಟೇಶನ್ ಶೀಘ್ರದಲ್ಲಿ ಶುಭಾರಂಭ

0

ನಿಂತಿಕಲ್ಲಿನಲ್ಲಿ HP ಶ್ರೀ ಕಲ್ಲುಡ ಫ್ಯೂಯಲ್ ಸ್ಟೇಶನ್ ಶೀಘ್ರದಲ್ಲಿ ಶುಭಾರಂಭಗೊಳ್ಳಲಿದೆ.
ನೂತನ ಫ್ಯೂಯಲ್ ಸ್ಟೇಶನ್ ನ್ನು ಶಾಸಕಿ ಕು। ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ
ಮುಖ್ಯ ಅತಿಥಿಗಳಾಗಿ ಹೆಚ್.ಪಿ.ಸಿ.ಎಲ್ ಮಂಗಳೂರು ವಿಭಾಗದ ರಿಟೈಲ್ ಡಿ.ಜಿ
ಎಂ ನವೀನ್ ಕುಮಾರ್ ಎಂ. ಬಿ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ
ಶ್ರೀಮತಿ ವನಿತ ಸುವರ್ಣ, ಎಡಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು, ಬಾಳಿಲ ಗ್ರಾ.ಪಂ. ಅಧ್ಯಕ್ಷೆ
ಶ್ರೀಮತಿ ಪಾವನ ಜೋಗಿಬೆಟ್ಟು, ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷ
ಮಹೇಶ್ ಕುಮಾರ್ ಕರಿಕ್ಕಳ, ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಳ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಮತ್ತು
ಶ್ರೀಮತಿ ನಾಗವೇಣಿ ರೈ, ಪಜಂಬಿಲ ಭಾಗವಹಿಸಿದ್ದಾರೆ.