ಸಂಪಾಜೆ ಸಾರ್ವಜನಿಕ ಶ್ರೀದೇವತಾರಾಧನಾ ಸಮಿತಿಯ ವತಿಯಿಂದ ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ 30ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ಕಾರ್ಯಕ್ರಮ ಸೆ.18ರಿಂದ ಸೆ.20ರ ತನಕ ನಡೆಯುತ್ತಿದೆ.















ಸೆ.18ರಿಂದ ಸೆ.20ರವರೆಗೆ ಧಾರ್ಮಿಕ ಕಾರ್ಯಕ್ರಮಗಳು, ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸೆ. 20ರಂದು ಶೋಭಯಾತ್ರೆ ನಡೆಯಲಿದೆ.









