ಉಬರಡ್ಕ ಗಣೇಶೋತ್ಸವದ ವೈಭವದ ಶೋಭಾಯಾತ್ರೆ ಆರಂಭ

0

ಶ್ರೀ ನರಸಿಂಹ ಶಾಸ್ತಾವು ದೇವಾಲಯ, ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಬರಡ್ಕ ಮಿತ್ತೂರು ಇದರ ಆಶ್ರಯದಲ್ಲಿ 13 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ಸೆ.20 ರಂದು ಗಣಪತಿ ಪ್ರತಿಷ್ಟೆ ಮಾಡುವುದರೊಂದಿಗೆ ಆರಂಭ ಗೊಂಡ ಗಣೇಶೋತ್ಸವದ ವೈಭವದ ಶೋಬಾಯಾತ್ರೆಯು ಇಂದು ನಾಸಿಕ್ ಬ್ಯಾಂಡ್, ವಾಲಗ, ಹುಲಿಕುಣಿತ, ಭಜನೆ ತಂಡದೊಂದಿಗೆ ಆರಂಭಗೊಂಡು ಉಬರಡ್ಕ ಪೇಟೆಯಾಗಿ ಹುಳಿಯಡ್ಕ, ಕುತ್ತಮೊಟ್ಟೆ, ಮಿತ್ತೂರು ಉಳ್ಳಾಕುಲು ಮಾಡದ ಬಳಿ ತಿರುಗಿ ಉಬರಡ್ಕ ಪೇಟೆಯಾಗಿ ಕಕ್ಕೆಬೆಟ್ಟು ತನಕ ಹೋಗಿ ನಂತರ ಉಬರಡ್ಕ ಹೊಳೆಯಲ್ಲಿ ಜಲಸ್ತಂಬನ ಮಾಡಲಾಗುವುದು.