ಚೆಂಬು : ದಬ್ಬಡ್ಕ ಸ. ಹಿ. ಪ್ರಾ ಶಾಲೆಯಲ್ಲಿ ಶ್ರಮದಾನ

0

ದಬ್ಬಡ್ಕ ಸ. ಹಿ. ಪ್ರಾ ಶಾಲೆಯಲ್ಲಿ ಎಸ್‌.ಡಿ.ಎಂ.ಸಿ ವತಿಯಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಸ್. ಡಿ. ಎಮ್. ಸಿ ಅಧ್ಯಕ್ಷ ಭವಾನಿ ಕುಮಾರ್ ಕೊಪ್ಪ, ಶಾಲೆಯ ಉಸ್ತುವಾರಿ ಸದಸ್ಯ ಗಿರೀಶ ಹೊಸೂರು, ಪೋಷಕರು, ಹಳೆ ವಿದ್ಯಾರ್ಥಿಗಳು, ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಬಿ ಉಪಸ್ಥಿತರಿದ್ದರು.