ಹರಿಹರ ಪಲ್ಲತಡ್ಕ ಪೇಟೆ ಸ್ವಚ್ಚತಾ ಕಾರ್ಯ

0

ಹರಿಹರ ಪಲ್ಲತಡ್ಕ ಪೇಟೆಯ ಸ್ವಚ್ಚತಾ ಕಾರ್ಯವನ್ನು ಅ‌.1 ರಂದು ನಡೆಸಲಾಯಿತು.

ಹರಿಹರ ಪಲ್ಲತಡ್ಕ ಗ್ರಾಮ ಪಂಚಾಯತ್, ಪಂಚಾಯತ್ ಸಿಬ್ಬಂದಿಗಳು, ಅಂಗಡಿ ಹಾಗೂ ಹೋಟೆಲ್ ಮಾಲಿಕರು, ವಾಹನ ಚಾಲಕ ಮಾಲಕರು, ಸಂಜೀವಿನಿ ಒಕ್ಕೂಟದ ಸದಸ್ಯರು, ಆರೋಗ್ಯ ಇಲಾಖೆ,

ಮೆಸ್ಕಾಂನವರು ಹಾಗು ಆಶಾ ಕಾರ್ಯಕರ್ತೆಯರು ಹಾಗು ಸಾರ್ವಜನಿಕರು ಹಾಜರಿದ್ದರು.

ವರದಿ: ಕುಶಾಲಪ್ಪ ಕಾಂತುಕುಮೇರಿ