ಚನಿಯ ನಾಯ್ಕ್ ಏಣಾವರ ನಿಧನ

0

ಆಲೆಟ್ಟಿ ಗ್ರಾಮದ ಏಣಾವರ ನಾಟೆಕಲ್ಲು ಚನಿಯ ನಾಯ್ಕ್ ರವರು ತನ್ನ ಮನೆಯಲ್ಲಿ ಅ.15 ರಂದುನಿಧನರಾದರು.
ಅವರಿಗೆ 65 ವರ್ಷ ವಯಸ್ಸಾಗಿತ್ತು.
ಕಳೆದೆರಡು ವರ್ಷದ ಹಿಂದೆ ಮೃತರ ಪತ್ನಿ ಅನಾರೋಗ್ಯದಿಂದ ಮೃತ ಪಟ್ಟಿದ್ದರು. ಮೃತರ ಅಂತ್ಯ ಸಂಸ್ಕಾರವನ್ನು ಸ್ಥಳೀಯ ಆಲೆಟ್ಟಿ ಪಂಚಾಯತ್ ಸದಸ್ಯರಾದ ಸತ್ಯಪ್ರಸಾದ್ ಗಬ್ಬಲ್ಕಜೆ, ಮುತ್ತಪ್ಪ ಪೂಜಾರಿ ಮೊರಂಗಲ್ಲು ,
ಚಂದ್ರಕಾಂತ ನಾರ್ಕೋಡು ರವರ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಮನೆಯ ಪಕ್ಕದ ಸ್ಥಳದಲ್ಲಿ ನೆರವೇರಿಸಲಾಯಿತು.