ಸುಳ್ಯದ ಓಡಬಾಯಿಯಲ್ಲಿ ಕಾರು ಮತ್ತು ಟೆಂಪೋ ಟ್ರಾವೆಲರ್ ಮಧ್ಯೆ ಅಪಘಾತ

0

ಓರ್ವನ ಸ್ಥಿತಿ ಗಂಭೀರ

ಸುಳ್ಯದ ಓಡಬಾಯಿ ಬಳಿ ಕಾರು ಮತ್ತು ಟೆಂಪೋ ಟ್ರಾವೆಲರ್ ನಡುವೆ ಇದೀಗ ಭೀಕರ ಅಪಘಾತ ಸಂಭವಿಸಿದ್ದು ,ಒಬ್ಬರ ಸ್ಥಿತಿ ಚಿಂತಾ ಜನಕವಾಗಿದೆ ಎಂದು ತಿಳಿದುಬಂದಿದೆ .

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.