ಪಾಲ್ತಾಡಿನಲ್ಲಿ ವ್ಯಾನ್ ಪಲ್ಟಿ – ಪ್ರಯಾಣಿಕರಿಗೆ ಗಾಯ

0

ರಸ್ತೆ ಸಂಪರ್ಕ ಕಡಿತ – ಕ್ರೈನ್ ಮೂಲಕ ವ್ಯಾನ್ ತೆರವು ಕಾರ್ಯ

ಪಾಲ್ತಾಡಿನಲ್ಲಿ ವ್ಯಾನ್ ಪಲ್ಟಿ – ಪ್ರಯಾಣಿಕರಿಗೆ ಗಾಯ

ರಸ್ತೆ ಸಂಪರ್ಕ ಕಡಿತ – ಕ್ರೈನ್ ಮೂಲಕ ವ್ಯಾನ್ ತೆರವು ಕಾರ್ಯ

ಬೆಳ್ಳಾರೆ ಸಮೀಪದ ಪಾಲ್ತಾಡಿನಲ್ಲಿ ವ್ಯಾನೊಂದು ಇಂದು ರಾತ್ರಿ ಪಲ್ಟಿಯಾಗಿದ್ದು ಪ್ರಯಾಣಿಕರಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.
ವ್ಯಾನಿನಲ್ಲಿ 19 ಜನ ಪ್ರಯಾಣಿಸುತ್ತಿದ್ದು ವ್ಯಾನ್ ಮಣಿಕ್ಕಾರದಿಂದ ಈಶ್ವರಮಂಗಲ ಕಡೆಗೆ ಹೋಗುತ್ತಿತ್ತೆನ್ನಲಾಗಿದೆ.
ಗಾಯಗೊಂಡವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.
ವ್ಯಾನ್ ರಸ್ತೆಗೆ ಅಡ್ಡಲಾಗಿ ಪಲ್ಟಿಯಾದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ.
ಕ್ರೈನ್ ಮುಖಾಂತರ ವ್ಯಾನನ್ನು ತೆಗೆಯುತ್ತಿದ್ದಾರೆಂದು ತಿಳಿದು ಬಂದಿದೆ.ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.



.