ಸೃಷ್ಟಿ ಮೊಬೈಲ್ ನಲ್ಲಿ ಅದೃಷ್ಟವಂಥ ಬಹುಮಾನ ವಿತರಣೆ

0

ಸುಳ್ಯದ ಸೃಷ್ಟಿ ಮೊಬೈಲ್ ನಲ್ಲಿ ದಸರಾ ಹಾಗೂ ದೀಪಾವಳಿ ಪ್ರಯುಕ್ತ ಖರೀದಿಸುವ ಮೊಬೈಲ್ ನಲ್ಲಿ ಪ್ರತಿಯೊಬ್ಬನಿಗೂ ಅದ್ರಷ್ಟ ಕಾರ್ಡ್ ದೊರೆಯುತ್ತಿದ್ದು, ಇದರ ಪ್ರಥಮ ಬಹುಮಾನ ಸ್ಮಾರ್ಟ್ ಟಿವಿ ಡ್ರಾ ಇತ್ತೀಚಿಗೆ ನಡೆದಿದ್ದು, ಗಣೇಶ್ ಕುಮಾರ್ ಅವರು ಪಡೆದಿದ್ದು ಅದನ್ನು ಇತ್ತೀಚಿಗೆ ಅವರಿಗೆ ವಿತರಿಸಲಾಯಿತು. ಇನ್ನೂ ನಾಲ್ಕು ಸ್ಮಾರ್ಟ್ ಟಿವಿ ಬಹುಮಾನವಾಗಿ ಪಡೆಯುವ ಅವಕಾಶ ಗ್ರಾಹಕರಿಗೆ ಇದೆ ಎಂದು ಮಾಲಕ ಶೈಲೇಂದ್ರ ಸರಳಾಯ ತಿಳಿಸಿದ್ದಾರೆ.