ಸುಳ್ಯ ಐ.ಎಂ.ಎ.ಗೆ ರಾಜ್ಯ ಪ್ರಶಸ್ತಿ

0

ಆಕ್ಟೊಬರ್ 27 ರಿಂದ 29 ರಂದು ಬೀದರ್ ನಲ್ಲಿ ನಡೆದ ರಾಜ್ಯಮಟ್ಟದ ಭಾರತೀಯ ವೈದ್ಯಕೀಯ ಕರ್ನಾಟಕ ರಾಜ್ಯ ಶಾಖೆಯ ವಾರ್ಷಿಕ ಸಮ್ಮೇಳನದಲ್ಲಿ ಸುಳ್ಯ ಐಎಂಎಗೆ ಅತ್ಯುತ್ತಮ ಶಾಖೆ ದ್ವಿತೀಯ( ಸಣ್ಣ ಮಾಧ್ಯಮ ಶಾಖೆ) ಹಾಗೂ ಹೆಣ್ಣು ಮಗು ರಕ್ಷಿಸಿ ಕಾರ್ಯಕ್ರಮಕ್ಕಾಗಿ ಪ್ರಶಸ್ತಿ ಲಭಿಸಿದೆ. ಸುಳ್ಯ ಐಎಂಎ ಅಧ್ಯಕ್ಷೆ ಡಾ. ವೀಣಾ. ಎನ್, ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್, ಡಾ ಜೆ.ಪಿ ಪಾರೆ ಪ್ರಶಸ್ತಿ ಸ್ವೀಕರಿಸಿದರು.