ಶುಭವಿವಾಹ : ಪ್ರಮೋದ್-ಸಂಧ್ಯಾ

0

ಮಂಡೆಕೋಲು ಗ್ರಾಮದ ಪಾತಿಕಲ್ಲು ವೆಂಕಟ್ರಮಣ ಗೌಡ ಪುತ್ರ ಪ್ರಮೋದ್ ರವರ ವಿವಾಹವು ಅರಂತೋಡು ಗ್ರಾಮದ ಪಿಂಡಿಮನೆ ಸುಧಾಕರ ಗೌಡರ ಪುತ್ರಿ ಸಂಧ್ಯಾರೊಂದಿಗೆ ಅ.26ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.