ಶುಭವಿವಾಹ : ಗಿರಿಧರ ಕೆ-ಕವಿತಾ ಜಿ.

0

ಕಳಂಜ ಗ್ರಾಮದ ರುಕ್ಮಯ್ಯ ನಾಯ್ಕರವರ ಪುತ್ರ ಗಿರಿಧರ ಕೆ. ರವರ ವಿವಾಹವು ಅಜ್ಜಾವರ ಗ್ರಾಮದ ಗೋರಡ್ಕ ಮನೆ ದಿ.ನಾರಾಯಣ ನಾಯ್ಕರ ಪುತ್ರಿ ಕವಿತಾ ಜಿ. ಅವರೊಂದಿಗೆ ಅ.26ರಂದು ಪೆರುವಾಜೆ ಜೆ.ಡಿ.ಆಡಿಟೋರಿಯಂನಲ್ಲಿ ನಡೆಯಿತು.