ಶುಭವಿವಾಹ : ನಿತಿನ್-ಭವ್ಯ

0

ದೇವಚಳ್ಳ ಗ್ರಾಮದ ಪಾರೆಪ್ಪಾಡಿ ಬಾಳೆಗುಡ್ಡೆ ರಾಮಚಂದ್ರ ಗೌಡರ ಪುತ್ರ ನಿತಿನ್‌ರವರ ವಿವಾಹವು ಗುತ್ತಿಗಾರು ಗ್ರಾಮದ ಬಬ್ಲಿಮನೆ ಕಲ್ಪಣೆ-ಪೈಕ ದಿ.ಜತ್ತಪ್ಪ ಗೌಡರ ಪುತ್ರಿ ಭವ್ಯರೊಂದಿಗೆ ಅ.23ರಂದು ಗುತ್ತಿಗಾರು ಪಂಡಿತ್ ದೀನ್ ದಯಾಳ್ ಸಭಾಭವನದ ಸಹಕಾರಿ ಸಂಘ ದಲ್ಲಿ ನಡೆಯಿತು.