ಶುಭವಿವಾಹ : ವಿನೋದ್‌ಕುಮಾರ್-ಸುಷ್ಮಾ

0

ಮಡಪ್ಪಾಡಿ ಗ್ರಾಮದ ಬಳ್ಳಡ್ಕ ರಾಮಚಂದ್ರರವರ ಪುತ್ರ ವಿನೋದ್ ಕುಮಾರ್‌ರವರ ವಿವಾಹವು ಅಮರಮುಡ್ನೂರು ಗ್ರಾಮದ ಮಾಡಬಾಕಿಲು-ಕುಕ್ಕುಜಡ್ಕ ಸೀತಾರಾಮ ಗೌಡರ ಪುತ್ರಿ ಸುಷ್ಮಾರೊಂದಿಗೆ ಅ.26ರಂದು ಓಡಬಾ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಾಲಾ ಮಂದಿರದಲ್ಲಿ ನಡೆಯಿತು