ಶ್ರೀಮತಿ ತಿಮ್ಮಕ್ಕ ಚಿಕ್ಮುಳಿ ನಿಧನ

0

ಗುತ್ತಿಗಾರು ಗ್ರಾಮದ ಚಿಕ್ಮುಳಿ ದಿ. ಸುಬ್ರಾಯ ಗೌಡರ ಪತ್ನಿ ತಿಮ್ಮಕ್ಕರವರು ಅಲ್ಪಕಾಲದ ಅಸೌಖ್ಯದಿಂದ ಅ.31 ರಂದು ಬೆಳಗ್ಗೆ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಗಂಗಾಧರ ಗೌಡ ಚಿಕ್ಮುಳಿ, ಪುತ್ರಿಯರಾದ ತುಂಗಮ್ಮ ಮಾಯಿಲಪ್ಪ ಗೌಡ ಪುಳಿಕುಕ್ಕು,
ಕುಸುಮಾವತಿ ಚಂದ್ರಶೇಖರ ಎಣ್ಣೆಮಜಲು, ಲೀಲಾವತಿ ಚಂದ್ರಶೇಖರ ಕೇನಾಜೆ
ಮೀನಾಕ್ಷಿ ಭವಾನಿ ಶಂಕರ್ ಬಿಳಿಯಾರು,
ಸತ್ಯವತಿ ಶಶಿಕುಮಾರ್ ನಿಡ್ಯಮಲೆ,
ಸೊಸೆ ಪುಷ್ಪಾವತಿ ಗಂಗಾಧರ, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.