ಕಬಡ್ಡಿಯಲ್ಲಿ ಪ್ರಫುಲ್ ಯು.ಎಸ್. ಸೌತ್ ಝೋನ್ ಪಂದ್ಯದಲ್ಲಿ ಭಾಗಿ

0

ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಪ್ರಫುಲ್ ಯು.ಎಸ್. ರವರು ನ.2ರಿಂದ 12ರವರೆಗೆ ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಜವಾಹರಲಾಲ್ ತಾಂತ್ರಿಕ ಯೂನಿವರ್ಸಿಟಿಯಲ್ಲಿ ನಡೆದ ಸೌತ್ ಝೋನ್ ಇಂಟರ್ ಯೂನಿವರ್ಸಿಟಿ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ವಿ.ಟಿ.ಯು.ವನ್ನು ಪ್ರತಿನಿಧಿಸಿ ಆಡಲಿದ್ದಾರೆ.

ಇವರು ಪಿ.ಡಿ. ಒ. ಆಗಿದ್ದ ದಿ. ಯು.ಡಿ. ಶೇಖರ್ ಹಾಗೂ ಉಪ್ಪಿನಂಗಡಿ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್ ಉಳುವಾರುರವರ ಪುತ್ರ.