ಗಾಂಧಿನಗರದಲ್ಲಿರುವ ವಾ ವಾ ಸಿಲ್ಕ್ಸ್ ನಲ್ಲಿ ಹಬ್ಬಗಳ ಪ್ರಯುಕ್ತ 10% ರಿಂದ 30% ರಿಯಾಯಿತಿ

0

ಸುಳ್ಯದ ಅತೀ ದೊಡ್ಡ ಫ್ಯಾಮಿಲಿ ಜವುಳಿ ಶೋರೂಮ್

ಸುಳ್ಯದ ಗಾಂಧಿನಗರದಲ್ಲಿರುವ ವಾ ವಾ ಸಿಲ್ಕ್ಸ್ ನಲ್ಲಿ ಮೊದಲ ವಾರ್ಷಿಕೋತ್ಸವದ ಪ್ರಯುಕ್ತ ಎಲ್ಲಾ ವಸ್ತ್ರಗಳ ಮೇಲೆ ದೀಪಾವಳಿ ಹಬ್ಬದ ಪ್ರಯುಕ್ತ 10% ರಿಂದ 30% ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.

ಸುಳ್ಯದ ಅತೀ ದೊಡ್ಡ ಜವುಳಿ ಶೋರೂಮ್ ಎಂಬ ಹೆಗ್ಗಳಿಕೆಯೊಂದಿಗೆ , ಕಂಪ್ಲಿಟ್ ಫ್ಯಾಮಿಲಿಗೆ ಬೇಕಾದ ವಸ್ತ್ರಗಳು ಲಭ್ಯವಿದೆ.

ವಿಸ್ತಾರವಾದ ಪಾರ್ಕಿಂಗ್ ವ್ಯವಸ್ಥೆ , ಹೊಸ ಹೊಸ ಮಾಡೆಲ್ ಡ್ರೆಸ್‌ಗಳು ರಿಚ್ ಲುಕ್‌ನಲ್ಲಿ ಲಭ್ಯವಿದ್ದು, ಮದುಮಗಳಿಗೆ ಬೇಕಾದ ಗೌನ್, ಸೀರೆ, ಸಲ್ವಾರ್ ಅತ್ಯಾಕರ್ಷಕ ಬೆಲೆಯಲ್ಲಿ ನೀಡಲಾಗುತ್ತಿದೆ.
ಗ್ರಾಹಕರು ತೋರಿಸಿದ ಡಿಸೈನ್ ಗೆ ತಕ್ಕಂತೆ ಡ್ರೆಸ್ ಗಳನ್ನು ರೆಡಿ
ಮಾಡಿಕೊಡಲಾಗುವುದು ಅಲ್ಲದೇ ಮದುವೆ ಇನ್ನಿತರ ಸಮಾರಂಭಗಳಿಗೆ ಡ್ರೆಸ್ಕೊಡ್ ವಸ್ತುಗಳನ್ನು ಸಿದ್ದ ಪಡಿಸಿಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.