ಗೃಹಪ್ರವೇಶ

0

ಮುಪ್ಪೇರಿಯ ಗ್ರಾಮದ ದೋಳ ಎಂಬಲ್ಲಿ ಹೊನ್ನಪ್ಪ ಪೂಜಾರಿ ಮತ್ತು ಸರೋಜಿನಿ ದಂಪತಿಯವರು ನೂತನವಾಗಿ ಕಟ್ಟಿಸಿರುವ ಮನೆಯ ಗೃಹಪ್ರವೇಶವು ನ.04ರಂದು ಶ್ರೀ ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆಯೊಂದಿಗೆ ನಡೆಯಿತು.