ಪಂಚವಲ್ಲೀ ತೈಲ (ಶ್ರುತಿ ಹೋಮ್ ನೀಡ್ಸ್) ಸ್ಥಳಾಂತರ

0

ಸುಳ್ಯದ ಕಲ್ಪತರು ವಾಣಿಜ್ಯ ಸಂಕೀರ್ಣದಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪಂಚವಲ್ಲೀ ತೈಲದ ಶ್ರುತಿ ಹೋಂ ನೀಡ್ಸ್ ಅಂಬಡೆಡ್ಕ ಆಯುರ್ವೇದ ಕಾಲೇಜಿನ ರಸ್ತೆಯಲ್ಲಿರುವ ಮಾಣಿಬೆಟ್ಟು ಕಾಂಪ್ಲೆಕ್ಸ್ ಗೆ ನ.6 ರಂದು ಸ್ಥಳಾಂತರಗೊಂಡಿತು.