ಕೊಲ್ಲಮೊಗ್ರು: ಶ್ರೀ ದೈವಗಳಿಗೆ ತಂಬಿಲ ಸೇವೆ ಮತ್ತು ವಾಹನ ಪೂಜೆ

0

ಕೊಲ್ಲಮೊಗ್ರು ದೋಲನ ಕುಟುಂಬದ ಶ್ರೀ ಧರ್ಮದೈವ ಮತ್ತು ಉಪದೈವಗಳಿಗೆ ದೀಪಾವಳಿ ಪ್ರಯುಕ್ತ ನ.14 ರಂದು ತಂಬಿಲ ಸೇವೆ ಮತ್ತು ವಾಹನ ಪೂಜೆ ನಡೆಯಿತು.