ಐನೆಕಿದು: ಕಾಡಾನೆ ದಾಳಿಗೆ ತೋಟ‌ ನಾಶ

0

ಐನೆಕಿದು ಗ್ರಾಮದ ಕೆಲವು ಕಡೆ ನ.15 ರಂದು ಕಾಡಾನೆ ದಾಳಿ ತೋಟ‌ ನಾಶ ಘಟನೆ ವರದಿಯಾಗಿದೆ.

ನೂಜಿಬಾಳ್ತಿಲ, ಕೋಟೆ ಬೈಲು ವಿನ ಹಲವಾರು ತೋಟಗಳಿಗೆ ನುಗ್ಗಿ ಬಾಳೆ, ತೆಂಗಿನಮರ, ಅಡಿಕೆ ಮರಕ್ಕೆ ಹಾನಿಗೊಳಿಸಿದೆ. ಸೋಮ ಸುಂದರ ಕೂಜುಗೋಡು ಅವರ ತೋಟದಲ್ಲಿ ನೂರಾರು ಬಾಳೆ, ಅಡಿಕೆ ಗಿಡಗಳನ್ನು ಹಾಗೂ ಎರಡು ತೆಂಗಿನ ಮರಗಳನ್ನು ನಾಶ ಮಾಡಿದೆ.