ಭಾರತ ಸರ್ಕಾರದ ಅಗ್ನಿಪಥ್ ಗೆ ಶಮಂತ್ ಕಾಡುಸೊರಂಜ

0

ಭಾರತ ಸರ್ಕಾರದ ಅಗ್ನಿಪಥ್ ಅಗ್ನಿ ವೀರನಾಗಿ ಶಮಂತ್ ಕಾಡುಸೊರಂಜ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ತಿಳಿದು ಬಂದಿದೆ.
ಇಂಡಿಯನ್ ನೇವಿಗೆ ಆಯ್ಕೆಯಾಗಿರುವ ಇವರು ಮಂಡೆಕೋಲು ಗ್ರಾಮದ ಕಾಡುಸೊರಂಜ ಕರುಣಾಕರ ಮತ್ತು ಸುಶೀಲ ದಂಪತಿಯ ಪುತ್ರ.