ಹೊಯ್ಸಳ ಡಿಜಿಟಲ್ ವುಡ್ ಆರ್ಟ್ಸ್ ಶುಭಾರಂಭ

0

ಸುಳ್ಯದ ಚೆನ್ನಕೇಶವ ದೇವಸ್ಥಾ ನದ ಬಳಿಯಿರುವ ಆಶೀರ್ವಾದ ಕಾಂಪ್ಲೆಕ್ಸ್‌ನಲ್ಲಿ ನಾರಾಯಣ ಶಿಲ್ಪಿ ಕೇರ್ಪಳರವರ ಮಾಲಕತ್ವದ ಹೊಯ್ಸಳ ಡಿಜಿಟಲ್ ವುಡ್ ಆರ್ಟ್ಸ್ ಶುಭಾರಂಭಗೊಂಡಿದೆ.

ಇಲ್ಲಿ ಮರದ ಕೆತ್ತನೆ ಕೆಲಸಗಳು, ಗ್ರಾನೈಟ್ ಮಾರ್ಬಲ್ ನಾಮಫಲಕಗಳು, ಗ್ರಾನೈಟ್‌ನಲ್ಲಿ ಫೋಟೋ ಕೆತ್ತನೆ, ಬ್ರಾಸ್, ಸ್ಟೀಲ್, ಆಕ್ರಿಲಿಕ್, ಮನೆಯ ನಾಮಫಲಕಗಳು, ರೆಡಿಮೇಡ್ ಮರದ ದಾರಂದ ಬಾಗಿಲುಗಳು, ಅಲ್ಯೂಮಿನಿಯಮ್ ಫ್ಯಾಬ್ರಿಕೇಶನ್ ಕೆಲಸಗಳು, ವೋಕ್ಸ್ ಸೀಲಿಂಗ್ (೧೦ ವರ್ಷ ಗ್ಯಾರಂಟಿ) ಹಾಗೂ ಎಲ್ಲಾ ತರದ ಮರದ ಸ್ಪ್ರೇ ಪಾಲೀಶ್ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಮ್ಹಾಲಕರು ತಿಳಿಸಿದ್ದಾರೆ.