ಚೊಕ್ಕಾಡಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರಿಯರ ವಿಭಾಗದಲ್ಲಿ ಮುರುಳ್ಯ ಶಾಂತಿನಗರ ಶಾಲೆ ತೃತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
















ಕಥೆ ಹೇಳುವ ಸ್ಪರ್ಧೆಯಲ್ಲಿ ತನ್ಮಯ್ ಕೆ. ಶೆಟ್ಟಿ ಪ್ರಥಮ, ಕ್ಲೇ ಮಾಡ್ಲಿಂಗ್ ಗೌತಮ್ ಪ್ರಥಮ, ಅಭಿನಯ ಗೀತೆ ಲಾವಣ್ಯ ತೃತೀಯ ಸ್ಥಾನಗಳನ್ನು ಪಡೆದು ಕೊಂಡಿರುತ್ತದೆ.









