ಶುಭವಿವಾಹ

0

ಪ್ರಫುಲ್ ಕುಮಾರ್ – ಬೃಂದಾ

ಪೆರುವಾಜೆ ಗ್ರಾಮದ ಮುಕ್ಕೂರು ದಿ.ಪೂವಪ್ಪ ಪೂಜಾರಿಯವರ ಪುತ್ರಿ ಬೃಂದಾರವರ ವಿವಾಹವು ಪುತ್ತೂರು ತಾ.ಸರ್ವೆ ದೋಳಗುತ್ತು ದಿ.ಭರತ ಎಸ್.ಡಿ ಯವರ ಪುತ್ರ ಪ್ರಫುಲ್ ಕುಮಾರ್‌ರೊಂದಿಗೆ ನ.19ರಂದು ಬೆಳ್ಳಾರೆಯ ಪೆರುವಾಜೆ ಜೆ.ಡಿ.ಆಡಿಟೋರಿಯಂನಲ್ಲಿ ನಡೆಯಿತು.