ನಾಳೆ ( ನ 23) ಖ್ಯಾತ ವಾಗ್ಮಿ ಹನೀಫ್ ನಿಝಾಮಿ ಮೊಗ್ರಾಲ್ ರವರಿಂದ ಅಡ್ಕದಲ್ಲಿ ಮುಖ್ಯ ಪ್ರಭಾಷಣ

0

ಆಜ್ಜಾವರ: ಎಸ್ ಕೆ ಎಸ್‌ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖೆ ಮತ್ತು ಝೈನಿಯಾ ಮಹಿಳಾ ಶರಿಅತ್ ಕಾಲೇಜ್ ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ವಾರ್ಷಿಕ ಮಜ್ಲಿಸುನ್ನೂರ್ ಮತ್ತು ಅಗಲಿದ ಸಮಸ್ತ ನೇತಾರರು ಶಂಸುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮದಲ್ಲಿ ಹಾಸ್ಯ ಚಿಂತನೆಗಳ ಪ್ರಾದೇಶಿಕ ಸಾಹಿತ್ಯದ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ಪ್ರೇಕ್ಷಕರ ಮನಮುಟ್ಟುವ ಶೈಲಿಯ ಪ್ರಭಾಷಕರಾದ ಖ್ಯಾತ ವಾಗ್ಮಿ ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯಪ್ರಭಾಷಣ ಮಾಡಲಿದ್ದಾರೆ.


ಕಾರ್ಯಕ್ರಮದಲ್ಲಿ ಸಯ್ಯಿದ್ ಕುಟುಂಬ ಅಗ್ರಗಣ್ಯ ಯುವ ಪಂಡಿತರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಇದರ ಪ್ರಾಂಶುಪಾಲರಾದ ಸಯ್ಯಿದ್ ಬುರ್ಹಾನ್ ಅಲಿ ತಂಙಳ್ ಅಲ್ ಬುಖಾರಿ ಮಜ್ಲಿಸುನ್ನೂರ್ ಗೆ ನೇತೃತ್ವ ನೀಡಿ ದುಆ ಮಾಡಲಿದ್ದಾರೆ