ಬಜರಂಗದಳ ಮುಖಂಡ ಲತೀಶ್ ಗುಂಡ್ಯ ಗಡಿಪಾರು ವಿಚಾರಣೆ ಮುಂದೂಡಿಕೆ

0

ವಿಶ್ವ ಹಿಂದೂ ಪರಿಷತ್ ಬಜರಂಗದಳದ ಜಿಲ್ಲಾ ಸಂಚಾಲಕ ಲತೀಶ್ ಗುಂಡ್ಯ ರಿಗೆ ಪುತ್ತೂರು ಸಹಾಯಕ ಆಯುಕ್ತರ ಕಚೇರಿಯಿಂದ ಗಡಿಪಾರು ನೋಟಿಸು ನೀಡಲಾಗಿದ್ದು ನ.22 ರಂದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿತ್ತು.


ಆದೇಶದ ಪ್ರಕಾರ ಇಂದು ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ಹಾಜರಾಗಿದ್ದು ಲತೀಶ್ ಸೇರಿದಂತೆ ಉಳಿದವರ ವಿಚಾರಣೆಯನ್ನು ಮುಂದಿನ ಡಿ.20 ಕ್ಕೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.