ವಿವಾಹ ನಿಶ್ಚಿತಾರ್ಥ : ಕಾರ್ತಿಕ್-ಸ್ನೇಹಾ

0

ಬೆಳ್ಳಾರೆ ಸ್ನೇಹಾ ಇಲೆಕ್ಟ್ರೀಕಲ್ಸ್‌ನ ಮಾಲಕರಾದ ಹೊನ್ನಪ್ಪ ಬೆಳ್ಳಾರೆಯವರ ಪುತ್ರಿ ಸ್ನೇಹಾರವರ ವಿವಾಹ ನಿಶ್ಚಿತಾರ್ಥವು ಎಕ್ಕಾರು ಕೊಂಬೋಡಿ ಸೀತಾರಾಮ ದಾಸರ ಪುತ್ರ ಕಾರ್ತಿಕ್‌ರೊಂದಿಗೆ ನ.19ರಂದು ವಧುವಿನ ಮನೆ ಬೆಳ್ಳಾರೆಯಲ್ಲಿ ನಡೆಯಿತು.