ಶುಭವಿವಾಹ : ಸೀತಾರಾಮ-ಪ್ರೇಮ

0

ಏನೆಕಲ್ಲು ಗ್ರಾಮದ ಬಾಲಾಡಿ ರಾಗಿಯಡ್ಕ ದಿ.ತಿಮ್ಮಪ್ಪ ಗೌಡರ ಪುತ್ರ ಸೀತಾರಾಮ ರವರ ವಿವಾಹವು ಪುತ್ತೂರು ತಾ.ಕೆಮ್ಮಿಂಜೆ ಗ್ರಾಮದ ಕೊರುಂಗು ಮನೆ ದಿ.ರುಕ್ಮಯ್ಯ ಗೌಡರ ಪುತ್ರಿ ಪ್ರೇಮರೊಂದಿಗೆ ನ.29ರಂದು ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.