ಇಸ್ಮಾಯಿಲ್ ಜಟ್ಟಿಪಳ್ಳ ನಿಧನ

0

ಸುಳ್ಯ ಜಯನಗರದಲ್ಲಿ ವಾಸಿಸುತ್ತಿರುವ ಜಟ್ಟಿಪಳ್ಳ ನಿವಾಸಿ ಇಸ್ಮಾಯಿಲ್ (60 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.

ಮೃತರು ತಾಯಿ ಉಮ್ಮಲಿಮಾ,ಪತ್ನಿ ಖತೀಜಾ ,ಪುತ್ರ ರಫೀಕ್,ಪುತ್ರಿಯರಾದ ಅಲೀಮಾ,ಶಫಿಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.