ಶುಭವಿವಾಹ : ಕಿರಣ-ರೇಷ್ಮಾ

0

ಸುಳ್ಯ ತಾ.ದೇವಚಳ್ಳ ಗ್ರಾಮದ ಮೆತ್ತಡ್ಕ ಲಕ್ಷ್ಮಣ ಗೌಡ ಮತ್ತು ಶ್ರೀಮತಿ ಲೀಲಾವತಿ ದಂಪತಿಗಳ ಪುತ್ರ ಕಿರಣರವರ ವಿವಾಹವು ಸುಳ್ಯ ತಾ. ಅರಂತೋಡು ಗ್ರಾಮದ ಅಡಿಗರ ಮನೆ ಕೇಪಣ್ಣಗೌಡ ಮತ್ತು ಶ್ರೀಮತಿ ಯಶೋಧ ದಂಪತಿಗಳ ಪುತ್ರಿ ರೇಷ್ಮಾರವರೊಂದಿಗೆ ಡಿ.7ರಂದು ಅಡಿಗರ ವಧುವಿನ ಮನೆಯಲ್ಲಿ ನಡೆಯಿತು.