ಶುಭವಿವಾಹ: ವಸಂತ-ಗೀತಾ

0

ಅಮರಮಡ್ನೂರು ಗ್ರಾಮದ ಆರ್ನೊಜಿ ಕುಶಾಲಪ್ಪ ಗೌಡ ರವರ ಪುತ್ರ ವಸಂತರವರ ವಿವಾಹವು ಕಳಂಜ ಗ್ರಾಮದ ದುಗ್ಗಲ ಅಣ್ಣಯ್ಯ ಗೌಡರ ಪುತ್ರಿ ಗೀತಾರೊಂದಿಗೆ ಡಿ.06ರಂದು ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.