
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ఇವರಿಂದ
ಡಿ.12 ರಂದು “ಶ್ರೀ ದೇವಿ ಮಹಾತ್ಮೆ” ಎಂಬ ಪುಣ್ಯ ಕಥಾಭಾಗವನ್ನು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇದರ ಸಭಾಭವನದಲ್ಲಿ ಆಡಿತೋರಿಸಲಾಯಿತು.








ಶ್ರೀಮತಿ ಚಿನ್ನಮ್ಮ ವಳಲಂಬೆ ಮನೆಯವರು ಯಕ್ಷಗಾನ ಸೇವೆಯಾಟವಾಗಿತ್ತು.
ಸಂಜೆ ಚೌಕಿ ಪೂಜೆಯ ಬಳಿಕ ಯಕ್ಷಗಾನ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆಸಲಾಯಿತು.

ನೂರಾರು ಕಲಾಭಿಮಾನಿಗಳು ಆಗಮಿಸಿ ಯಕ್ಷಗಾನ ವೀಕ್ಷಿಸಿದರು.









