ಸಂಧ್ಯಾ ಮಂಡೆಕೋಲು ಅವರಿಗೆ ರಾಷ್ಟ್ರ ಮಟ್ಟದ ಕನ್ನಡ ಕಣ್ಮಣಿ ಪ್ರಶಸ್ತಿ

0

ರಾಯಚೂರಿನ ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ಇದರ ಆಶ್ರಯದಲ್ಲಿ ಕೊಡಮಾಡುವ ರಾಷ್ಟ್ರ ಮಟ್ಟದ ಕನ್ನಡ ಕಣ್ಮಣಿ ಪ್ರಶಸ್ತಿಗೆ ಮಂಡೆಕೋಲು ಗ್ರಾಮದ ಸಂಧ್ಯಾ ಮಂಡೆಕೋಲು‌ ಭಾಜನರಾಗಿದ್ದಾರೆ.

ಡಿ.24 ರಂದು ರಾಯಚೂರು ನಡೆಯುವ ರಾಜ್ಯಮಟ್ಟದ ಬೆಳಕು ಸಂಭ್ರಮ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.