ಶುಭವಿವಾಹ : ಸುಮದೇಶ್-ಸುಷ್ಮಾ

0

ಕೊಲ್ಲಮೊಗ್ರ ಗ್ರಾಮದ ದೊಡ್ಡಿಹಿತ್ಲು ಮನೆ ಪುಟ್ಟಣ್ಣ ಗೌಡ ಮತ್ತು ಕಮಲಾಕ್ಷಿ ದಂಪತಿಯ ಪುತ್ರ ಸುಮದೇಶ್ ರವರ ವಿವಾಹವು ಐವತ್ತೊಕ್ಲು ಗ್ರಾಮದ ಕಾಣಿಕೆ ಮನೆ ರಾಘವ ಗೌಡ ಮತ್ತು ಶ್ರೀಮತಿ ಧರ್ಮಾವತಿ ದಂಪತಿಯ ಪುತ್ರಿ ಸುಷ್ಮಾರೊಂದಿಗೆ ಡಿ.21ರಂದು ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಾಲಯದ ಸಭಾಭವನದಲ್ಲಿ ನಡೆಯಿತು.