ಸುಳ್ಯ ಸಿ.ಎ.ಬ್ಯಾಂಕ್ ಚುನಾವಣೆ

0

ಸಹಕಾರ ಭಾರತಿ & ಸಹಕಾರ ರಂಗ ಅಭ್ಯರ್ಥಿಗಳ ಪರವಾಗಿ ಬಿರುಸಿನ ಮತಯಾಚನೆ

ಮತದಾನ ಕೇಂದ್ರದಲ್ಲಿ ಪೊಲೀಸರ ಬಿಗಿ ಭದ್ರತೆ

ಸುಳ್ಯ ಸಿ.ಎ.ಬ್ಯಾಂಕ್ ಆಡಳಿತ ಮಂಡಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಸಹಕಾರ ಭಾರತಿ ಹಾಗೂ ಸಹಕಾರ ರಂಗದ ಅಭ್ಯರ್ಥಿಗಳ ಮಧ್ಯೆ ಆಡಳಿತ ಚುಕ್ಕಾಣಿ ಹಿಡಿಯಲು ಹೋರಾಟ ನಡೆಯುತ್ತಿದ್ದು, ಅಭ್ಯರ್ಥಿಗಳ ಪರವಾಗಿ ಬಿರುಸಿನ ಮತಯಾಚನೆ ನಡೆಯುತ್ತಿದೆ.
ಸುಳ್ಯ ರಥಬೀದಿಯಲ್ಲಿರುವ ರೋಟರಿ ವಿದ್ಯಾ ಸಂಸ್ಥೆ ವಠಾರದಲ್ಲಿ ಮತದಾನ ನಡೆಯುತ್ತಿದ್ದು, ಸಂಜೆ 4 ಗಂಟೆ ವರೆಗೆ ಮತದಾನಕ್ಕೆ ಅವಕಾಶವಿದೆ.
ಮತದಾನ ಕೇಂದ್ರದಲ್ಲಿ ಪೊಲೀಸ
ರಿಂದ ಬಿಗಿ ಭದ್ರತೆ ನೀಡಲಾಗಿದೆ.